Women’s Empowerment
Empowering Women, Transforming Futures
Why This Matters?
- Holistic Support for Women with Disabilities
- Skill Development & Livelihood Training
- Safe & Respectful Environment
ಮಾಧ್ಯಮ ಪ್ರಕಟಣೆ
ರಾಧಾಕೃಷ್ಣ ವಿಶೇಷಚೇತನರ ಟ್ರಸ್ಟ್ ನಿಂದ ಅಂಧ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್, ಮೊಬಿಲಿಟಿ ಹಾಗೂ ಚೆಸ್ ತರಬೇತಿ ನೀಡಲು ವಿಶೇಷ ಕಾರ್ಯಕ್ರಮವನ್ನು ಯೋಜಿಸಲಾಗಿದೆ.
ಹತ್ತನೇ ತರಗತಿ ಶಿಕ್ಷಣವನ್ನು ಪೂರೈಸಿದ ಅಂಧ ವಿದ್ಯಾರ್ಥಿಗಳಿಗೆ ತಜ್ಞ ಶಿಕ್ಷಕರಿಂದ ಕಂಪ್ಯೂಟರ್ ಶಿಕ್ಷಣ, ಮೊಬಿಲಿಟಿ ತರಬೇತಿ ಹಾಗೂ ಚೆಸ್ ತರಬೇತಿಯನ್ನು ನೀಡಲಾಗುವುದು.
ಈ ತರಬೇತಿ ಸಂಪೂರ್ಣವಾಗಿ ಉಚಿತವಾಗಿದ್ದು, ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆಯನ್ನು ಸಹ ಉಚಿತವಾಗಿ ಒದಗಿಸಲಾಗುತ್ತದೆ ಎಂದು ರಾಧಾಕೃಷ್ಣ ವಿಶೇಷಚೇತನರ ಟ್ರಸ್ಟ್ನ ಸಂಸ್ಥಾಪಕ ಚೇರಮನ್ ಡಾ. ಜಿ. ಆರ್. ರಾಧಾಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2026ರ ಫೆಬ್ರವರಿ 15ರಿಂದ ಮೇ 15ರವರೆಗೆ ತರಬೇತಿ ನಡೆಯಲಿದ್ದು, 18 ರಿಂದ 30 ವರ್ಷದೊಳಗಿನ ಅಂಧ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಡಾ. ಜಿ. ಆರ್. ರಾಧಾಕೃಷ್ಣ ಅವರು ತಿಳಿಸಿದ್ದಾರೆ.
ಉಚಿತ ತರಬೇತಿಗೆ ಸಂಪರ್ಕಿಸಬೇಕಾದ ವಿಳಾಸ ಮತ್ತು ದೂರವಾಣಿ ಸಂಖ್ಯೆ:
ರಾಧಾಕೃಷ್ಣ ವಿಶೇಷಚೇತನರ ಟ್ರಸ್ಟ್ (ರಿ)
ನಂ. 443, ಒಂದನೇ ಹಂತ, 94ನೇ ಅಡ್ಡ ರಸ್ತೆ,
ಕುಮಾರಸ್ವಾಮಿ ಬಡಾವಣೆ,
ಬೆಂಗಳೂರು – 560111
Website: www.radhakrishnatrust.in
📞 9008582286, 9535839566, 9449218837
Press Release
Radhakrishna Specially-Abled Trust has planned a special program to provide free training in Computer Education, Mobility Skills, and Chess for visually impaired students.
Visually impaired students who have completed their 10th standard will be trained by expert instructors in computer education, mobility training, and chess.
The training program is completely free of cost. During the training period, free food and accommodation will also be provided, stated Dr. G. R. Radhakrishna, Founder Chairman of Radhakrishna Specially-Abled Trust.
The training will be conducted from 15th February 2026 to 15th May 2026. Visually impaired candidates aged between 18 and 30 years are eligible to apply, informed Dr. G. R. Radhakrishna.
Contact details for free training:
Radhakrishna Specially-Abled Trust (Reg.)
No. 443, 1st Phase, 94th Cross Road,
Kumaraswamy Layout,
Bengaluru – 560111
Website: www.radhakrishnatrust.in
📞 9008582286, 9535839566, 9449218837